GANGADHARAM INSCRIPTION
Gangadharam Inscription or Jinavallabha Inscription
is an important piece of evidence in reconsructing the life of
Jinavallabha was competent both in an academic sense
and also materialisic sense. He was well versed in music and Gamaka the art of reciting
poetry. A number of Jain temples, ponds and gardens were built by him. More importantly
the inscription says that
The inscription is tri-lingual and written in Kannada,
Telugu and Sanskrit. The Telugu ‘Kanda padyas’ found in this inscription are the
first documented Kandas in that language. Hence this inscription is important for
more than one reason.
THE TEXT OF THE INSCRIPTION IN
KANNADA
ಓಂ ನಮಃ ಸಿದ್ಧೇಭ್ಯಃ
ಸ್ವಸ್ತಿ ಸಮಸ್ತ
ಸಕಳ ಕಳಾಳಾಪ ಪ್ರವೀಣಂ
ಭವ್ಯರತ್ನಾಕರ[ಂ]
ಗುಣಪಕ್ಷಪಾತಿ ಬೆಂಗಿನಾಡ
ಸಪ್ತಗಮ್ರಗಳೊಳಗಣ
ವಂಗಿಪರ್ರ ಕಮ್ಮೆ
ಬ್ರಾಹ್ಮಣಂ ಜಮದಗ್ನಿ
ಪಂಚಾರ್ಷೇಯಂ ಶ್ರೀವತ್ಸಗೋತ್ರಂ
ಗುಂಡಿಕಱ್ರ ನಿಡುಂಗೊಣ್ಡೆಯ್
ಅಭಿಮಾನಚನ್ದ್ರನ
ಮರ್ಮ್ಮಂ ಭೀಮಪಯ್ಯನ
ಬೆಳ್ವೊಲದ ಅಣ್ನಿಗೆರೆಯ
ಜೋಯಿಸಸಿಂಘನ ಮರ್ಮ್ಮಳ್
ಅಬ್ಬಣಬ್ಬೆಯ ಮಗಂ
ಕೊಣ್ಡಕುನ್ದೆಯ
ದೇಸಿಗಗಣದ ಪೊತ್ಥಗೆಯ
ಬೞಯ ಪಣ್ಡರಂಗವಲ್ಲಿಯ
ಜಯಣನ್ದಿಸಿದ್ಧಾನ್ತಭಟಾರರ
ಗುಡ್ಡಂ ಜಿನವಲ್ಲಭಂ
ಸಬ್ಬಿನಾಡ ನಟ್ಟನಡುವಣ
ಧರ್ಮ್ಮವುರದ್ ಉತ್ತರ
ದಿಗ್ಭಾಗದ ವೃಷಭಗಿರಿಯೆಂಬ
ಅನಾದಿ ಸಂಸಿದ್ಧ
ತೀರ್ತ್ಥದ ದಕ್ಷಿಣದಿಶಾಭಾಗದಿ
ಈ ಸಿದ್ಧಶಿಲೆಯೊಳ್
ತಮ್ಮ ಕುಲದೈವಮ್
ಆದ್ಯನ್ತ ಜಿನಬಿಂಬಂಗಳುಮಂ
ಚಕ್ರೇಶ್ವರಿಯುಮಂ
ಪೆಱವು ಜಿನಪ್ರತಿಮೆಗಳುಮಂ
ತ್ರಿಭುವನತಿಲಕಮ್
ಎಂಬ ಬಸದಿಯುಮಂ ಕವಿತಾಗುಣಾರ್ಣ್ನವಮ್
gಎಂಬ
ಕೆಱಯುಮಂ ಮದನವಿಳಾಸಮ್
ಎಂಬ ಬನಮುಮಂ ಮಾಡಿಸಿದಂ
ಭ್ರಾತದ್ಧರ್ಮ್ಮಪುರಂ
ಪ್ರಯಾಮಕಿಮತೋ ಜೈನಾಭಿಷೇಕೋತ್ಸವ
ಕ್ಷೀರಪ್ಲಾವಿತ
ತುಂಗ ಶೃಂಗ ವೃಷಭಕ್ಷೆಣಿದ್ಧ್ರಮೀಕ್ಷಾಮಹೇ
ಯಾತ್ರಾಯಾತ ಸಮಸ್ತ
ಭವ್ಯಜನತಾ ಸನ್ಮಾನ
ದಾನೋದ್ಯತಂ ಪಂಪಾರ್ಯ್ಯಾನುಜಮತ್ರ
ಭೀಮತನುಜಂ ಸಮಕ್ತ್ವರತ್ನಾಕರಂ
ಗೀತಂ ಗಾತುಮ್ ಅನೇಕ
ಭೇದ ಸುಭಗಂ ಕಾವ್ಯಾನಿಸೋಚ್ಚಾವಚಂ
ವಾಚಾವಾಚಯಿತುಂ
ಪ್ರಿಯಾಣಿವದಿತುಂ
ಸಾಧೂಪಕರ್ತ್ತುಂ
ಸತಂ ಬೋಗಾನ್ ಸೇವಿತುಮಂಗನಾರಮಯಿತುಂ
ಪೂಜಾಂ ವಿಧಾತುಂ
ಜಿನೇ ಜಾನೀತೇ ಜಿನವಲ್ಲಭಳ್
ಪರರ್ಮ ಇದಂ ಪಂಪಾಭಿದಾನಾನುಜಃ
ಅಜಸ್ರ ಜಿನವನ್ದನಾಗತ
ಮುಈಶ್ವರ ಶ್ರಾವಕ
ಪ್ರಜಾಸ್ತವರವ ಪ್ರತಿಧ್ವನಿತ
ಶಬ್ದಕೋಳಾಹಳೈ[ಃ]
ಅಧಿಷ್ಠಿತ ದಿಗಂಬರೋ
ವೃಷಭಶೈಲ ಏಷಸ್ವಯಂ
ಪರಾಂ ವದತಿ ವಾಚಕಾಭರಣ
ಕೀರ್ತ್ತಿಮಾಕಳ್ಪತಃ
ಬಗೆಯಲಳುಂಬಮ್ ಈ
ಬಗೆಯನ್ ಆರ್ಬ್ಬಗೆವೊರ್ಬ್ಬಗೆ
ಗಾಸೆಯಲ್ತು ದಿಟ್ಟಿಗೆ
ಪೊಲನಲ್ತು ನೀಳ್ದ
ಸಱಯೊಳ ಜಿನಬಿಂಬಮನ್
ಈತನ್ ಈಗಳ್ ಎಂತು
ಆಗಱಸಿದಪ್ಪೊನ್
ಎನ್ದು ಬಗೆವನ್ನೆವರಂ
ಜಿನಬಿಂಬಮ್ ಅಲ್ಲಿ
ತೊಟ್ಟಗೆ ನೆಗಳ್ದಿೞ್ದುವೇಂ
ಚರಿತಂ ಅಚ್ಚರಿಯೋ
ಜಿನವಲ್ಲಭೇನ್ದ್ರನಾ
ಇದು ಕವಿತಾಗುಣಾರ್ಣ್ನವನ
ಕೀರ್ತ್ತಿಯ ಮೂರ್ತ್ತಿವೊಲಾಗಿ
ದಕ್ಷಿಣಾರ್ದ್ಧದ
ವೃಷಭಾದ್ರಿಯಕ್ಕೆ
ವೃಷಭೇಶ್ವರಬಿಂಬ
ಸನಾಥಮೆಂಬ್ ಅಲಂಪೊದವೆ
ನಿಜದ್ವಿಜಾವಸಥ
ಪರ್ವ್ವತಮಂ ಜಿನಚೈತ್ಯಮ್
ಆಗೆ ಮಾಡಿದ ಜಿನವಲ್ಲಭಂಗೆ
ಜಿನವಲ್ಲಭ್ನ್ ಅಪ್ಪುದುಮ್
ಒಂದು ಛೋದ್ಯಮೋ ಚದುರ
ಮೈಮೆಯ ಸತ್ಕವಿತ್ವದ
ಸನ್ದ ಪಂಪನ ತಮ್ಮನ್
ಓವ್ವದೆ ಪೊಗೞ್ತೆಯೇ
ಬಾಜಿಸಲ್ ಬರೆಯಲ್
ಕವಿತ್ವದ ತತ್ವದೊಳ್
ಪುದಿದು ನೇರ್ಪ್ಪಡೆ
ಪೇೞಲ್ ಉರ್ವ್ವಿಗಪೂರ್ವ್ವಮ್
ಆ ಆಗಿರೆ ಬಲ್ಲೊನ್
ಅಪ್ಪುದರಿನ್ ಒರ್ವ್ವನೆ
ವಾಗ್ವಧೂವರವಲ್ಲಭಂ
ಜಿನವಲ್ಲಭಂ ವಿನುತ
ಚಳುಕ್ಯವಂಶಪತಿ
ಮಿಕ್ಕರಿಕೇಸರಿ
ಸನ್ದ ವಿಕ್ರಮಾರ್ಜ್ಜುನವಿಜಯಕ್ಕೆ
ಧರ್ಮ್ಮವುರಂಮ್
ಎನ್ದು ಮದೀಯಮ್ ಇದೆನ್ದು
ಕೀರ್ತ್ತಿಶಾಸನಮೆನೆ
ಕೊಟ್ಟ ಶಾಸನದ ಪಂಪನ
ನಂಬಿದುದೊಂದು ಜೈನಶಾಸನದ
ನೆಗೞ್ತೆಯಂ ವೃಷಭಪರ್ವ್ವತಮನ್ತದು
ತಾನೆ ಪೇೞದೇ ಎಸಗಲ್ಗಾಳಿ
ಪುಗಲ್ ಪತಂಗಕಿರಣಂ
ಸಾರಲ್ಮಿಗಂ ಪಾಱಲ್
ಆಗಸದೊಳ್ ಪಕ್ಕಿಗಳಲ್ಲಿ
ಸಲ್ಲವೆನಿಸಿರ್ೞ್ದನ್ಯೋದಯಂ
ಧರ್ಮ್ಮದೊಳ್ ಜಸಮಂ
ಪೊಂಪುೞಮಾಡೆ ಮೆಚ್ಚಿ
ಹರಿಗಂ ಪಂಪಂಗೆ ಗೊಟ್ಟಾ
ದ್ವಿಜಾವಸಥ ಗ್ರಾಮಮದೇನ್
ನೆಗೞ್ತೆಯ ಕಳಾಪ
ಗ್ರಾಮಮಂ ಪೋಲ್ತುದೋ
ಬರೆದುದೇ ತಾಂಬ್ರಶಾಸನಮಂ
ಆದೇಯಮೇ ಧರ್ಮ್ಮವುರಂ
ನೆಗೞ್ತೆವೆತ್ತರಿಗನ
ಕೊಟ್ಟುದೇ ನೆಗೞ್ದ
ಪಂಪನ ಪೆತ್ತುದೇ
ಪೇೞಮ್ ಎನ್ದು ನೀಮ್ಮರುಳೆ
ಪಲರ್ಮ್ಮೆಯುಂ ಪಲಬರಂ
ಬೆಸಗೊಳ್ಳದೆ ಪೋಗಿ
ನೋಡ ಸುನ್ದರ ವೃಷಭಾಚಲೋನ್ನತ
ಶಿಳಾತಳದೊಳ್ ಬರೆದಕ್ಕರಂಗಳಂ
ಜಿನಭವನಂಬುಲೆತ್ತಿಂಚುಟ
ಜಿನಪೂಜಲ್ ಸೇಯುಚುನ್ನಿ
ಜಿನಮುನುಲಕು ನತ್ತಿನಯನ್ನದಾನಂ
ಬೀವುಟಂ ಜಿನವಲ್ಲಭಂ
ಬೋಲಂಗಲರೆ ಜಿನಧರ್ಮ್ಮಪರುಲ್
ದಿನಕರು ಸರಿವೆಲ್ಗುದುಮನಿ
ಜಿನವಲ್ಲಭುನೊಟ್ಟನೆತ್ತು
ಜಿತಕವಿನನುಂ ಮನುಜುಲ್ಗಲರೇ
ಧಾತ್ರಿಂ ವಿನಿತಿಚ್ಚುದುನನಿಯ
ವೃತ್ತವಿಬುಧಕವೀನ್ದ್ರುಲ್
ಒಕ್ಕೊಕ್ಕಗುಣಂ
ಕಲ್ಗುದುರೊಕ್ಕೊಣ್ಡಿಗಾಕ್
ಒಕ್ಕಲಕ್ಕಲೇವೆವ್ವರಿಕಿಂ
ಲೆಕ್ಕಿಂಪನ್ ಒಕ್ಕಿಲಕ್ಕಕು
ಮಿಕ್ಕಿಲಿ ಗುಣಪಕ್ಷಪಾತಿ
ಗುಣಮಣಿಗಣಂಬುಲ್
ಎನ್ದು ಲೋಕಮೆಲ್ಲಂ
ಪೊಗೞೆ ನೆಗೞ್ದ ಜಿನವಲ್ಲಭ
ಸುಧರ್ಮ್ಮ ಸನ್ತತಿಯೊಳ್
ತೊಟ್ಟ ಗುಣಾವಳಿಯನ್
ಈ ವೃಷಭಗಿರಿಯ ಸಿದ್ಧಶಿಲೆಯೊಳ್
ಎಱೆಯಮ್ಮಂ ಟಂಕೋತ್ಕೀರ್ಣ್ನಮ್
ಮಾಡಿದಂ
ENGLISH TRANSLITERATION
Om namah sidhdhEbhyah svasti samasta sakaLa kaLALApa
pravINam bhavyaratnAkara[m] guNapakShapAti benginADa saptagrAmagaLoLagaNa vangipaRRa
kammebrAhmaNam jamadagni panchARSEyam shrIvatsagOtram gunDikaRRa niDugoNDeya abhimAnachandrana
marmmam bhImapayyana beLvolada aNnigEriya jOyisasinghana marmmaL abbaNabbeya magam
koNDakundeya dEsigagaNada pottfhageya baLiya paNDarangavalliya jayaNandi sddhAnta
bhaTaarara guDDam jinavallabham sabbinADa naTTanaDuvaNa dharmmavurad uttara digbhAgada
vRuSabhagiriyemb anAdi samsiddha tIrtthada dakSiNadiSAbhAgadi I siddhashileyoL tamma kuladaivam Adyanta jinabimbagaLumam
chakrEshvariyumam peRavu jinapratimegaLam tribhuvanatilakam emba basadiyumam kavitAguNArNnavam
eMba keReyumam madanaviLAsam emba banamumam mADisidam bhrAtarddharmmapuram prayAmakimatO
jainAbhiSEkOtsavakSIraplAvita tunga shrunga vruSabhakSONidhrmIkSAmahE yAtrAyAta
samasta bhavyajanatA sanmAna dAnOdyatam pampAryyAnujamatra bhImatanujam samaktvaratnAkaram
gItam gAtum anEka bhEda subhagam kAvyAnisOccAvacam vAcAvAcayitum priyANivaditum
sAdhUpakarttum satAm bhOgAn sEvitumamganAramayitum pUjAm vidhAtam jinE jAnItE jinavallabhaL
param idam paMpAbhidhAnAnujah ajasra jinavandanAgata munIshvara shrAvak prajAstavarava
pratidhvanita shabda kOLAhalai[h] adhiSTita digambarO vruSabhashaila ESasvayam parA
vadati vAcakAbharaNa kIrttmAkaLpatah bageyalaLumbam I bageyan Arbbagevorbbarge gAseyaltu
diTTige polanaltu nILda saRiyoL jinabimbaman IgaL Itanent agaLisidappon endu bagevannevaram
jinabimbam alli toTTage negaLdiLduvEm charitam accariyO jinavallabhEndranA idu kavitAguNArNnvanakIttiya
mUrttiyavolAgi dakSiNArdhada vruSabhAdriyakke vriSbhEshvarabimbam sanAthamemb alampodave
nijadvijAvasatha parvvatamam jinacaityamAge mADida jinavallabhange jinavallabhan
appudum ondu chOdyamO cadura maymeya satkavitvada sanda pampana tamman Orvvade pogaLteye
bAjisal bareyal kavitvada tatvadoL pudidu nErppaDe pELal urvvigapUrvvam Agire ballon
appudarin orvvane vAgvadhUvaravallabham jinavallabham vinuta caLukyavaMshapati mikkarikEsari
sanda vikramArjjunavijayakke dharmmavuramam endu madIyam idendu kIrttishAsanamene
koTTa shAsanada pampana nambidudondu jainashAsanada negaLteyam vruSabhapavvatamantadu
tAne pELadE esagalgALi pugal patangakiranam pARalmigam pARal AgasadoL pakkigaLalli
sallavenisirLdanyOdayam dharmmadoL jasamuM pompuLimADe mecci harigam pampange goTTA
dvijAvasatha grAmadEn negaLteya kalApa grAmamam pOltudO bardudE tAmbrashAsanam adEyamE
dharmmavuram negaLtevettarigana koTTudE negaLda pampana pettudE pELim endu nImmaruLE
palarmmeyum pelabaram besagoLLaade pOgi nODa sundara vruSabhAcaLOnnata shiLAtaLadoL
bardakkaramgalam jinabhavanambulettimchuTa jinapUjal sEyucunni jinamunulaku nattinayanaddAnam
bIvuTam jinavallabhubOlamgalare jinadhrmmaparul dinakaru sarivelgudumuni jinavallabhanoTtanettu
jitakavinananum manijulgalarE dhAtriM viniticcidunaniya vruttavibudhakavIndrul okkokkaguNam
kalgudurokkoNDigAk okkalakkalEvevvarikim lekkimpan okkolakkaku mikkili guNapakSapAti
guNamaNigaNambul endu lOkamellam pogaLe negaLda jinavallabha sudharmma santatiyoL
toTTa guNAvaLiyan I vruSabhagiriya siddhashileyoL eReyammam TakkOtkIrNnam mADidam